ಕಳೆದ 20 ವರ್ಷಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ನಿಮ್ಮೆಲ್ಲರ ಬೆಂಬಲದಿಂದ ‘ಸಂಜೆ ದರ್ಶನ’ ದಿನ ಪತ್ರಿಕೆ ನಿರಂತರವಾಗಿ ಪ್ರಕಟವಾಗುತ್ತಿದೆ. ಪತ್ರಿಕೋದ್ಯಮದಲ್ಲಿ ನಮ್ಮ ಈ ಸುದೀರ್ಘ ಪಯಣದಲ್ಲಿ ನೀವು ನೀಡಿದ ಪ್ರೀತಿ ಮತ್ತು ಸಹಕಾರಕ್ಕೆ ನಾವು ಸದಾ ಚಿರಋಣಿ.
ಈಗ ನಾವು ಡಿಜಿಟಲ್ ಜಗತ್ತಿನಲ್ಲಿ ಹೊಸ ಹೆಜ್ಜೆ ಇಡುತ್ತಿದ್ದೇವೆ. ನಮ್ಮ ಈ Website ಮೂಲಕ ಸ್ಥಳೀಯ ಸುದ್ದಿ, ವಿಶೇಷ ವರದಿಗಳನ್ನು ನಿಮ್ಮ ಮುಂದೆ ತರುತ್ತಿದ್ದೇವೆ.
ಪತ್ರಿಕೆಗೆ ನೀವು ನೀಡಿದ ಬೆಂಬಲವನ್ನು ನಮ್ಮ Websiteಗೂ ನೀಡಿ, ನಮ್ಮನ್ನು ಪ್ರೋತ್ಸಾಹಿಸಿ. ನಿಮ್ಮೆಲ್ಲರಿಗಾಗಿ ಉತ್ತಮ ಗುಣಮಟ್ಟದ ಸುದ್ದಿ ಮತ್ತು ಸ್ಟೋರಿಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ.
ಧನ್ಯವಾದಗಳು,
ಸಂಪಾದಕರು, ಸಂಜೆ ದರ್ಶನ