ಬಾಗಲಕೋಟೆ : ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಗ್ರಾಮದ ಈರಣ್ಣ ಯಳ್ಳಿಗುತ್ತಿ, ಮಹಾದೇವ ಮಾಚಕನೂರ, ಹುಚ್ಚಪ್ಪ ಅಗಸಿನಮುಂದಿನ ಹಾಗೂ ಬೆನಕಟ್ಟಿ ಗ್ರಾಮದ ವೇಮಣ್ಣ ಬೆಣ್ಣೂರ, ಪ್ರಕಾಶ ಬೆಣ್ಣೂರ ರವರ ಜಮೀನಿನಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ಈರುಳ್ಳಿ ಬೆಳೆ ತಾಕುಗಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರರು ಅಮರೇಶ ಪಮ್ಮಾರ ಸೇರಿದಂತೆ ಸಹಾಯಕ ತೋಟಗಾರಿಕೆ ನಿರ್ದೇಶಕರು ಇದ್ದರು.